Reserve Bank of India to issue notes in denomination of Rs.200 tomorrow. In a bid to ease consumer transactions, the printing of the Rs 200 notes has started in few months back. <br /> <br />ಹೊಸ 200 ರೂಪಾಯಿ ಮುಖಬೆಲೆಯ ನೋಟುಗಳು ನಾಳೆಯಿಂದ ಚಾಲ್ತಿಗೆ ಬರಲಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನೋಟು ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದೆ.